kea-history

 ಪ್ರಾಧಿಕಾರದ ಇತಿಹಾಸ !

ಮೈಸೂರಿನ ಮಹಾಜನತೆಗೆ ಕೈಗಾರಿಕೆ, ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ ಮತ್ತು ಸಂಪ್ರದಾಯ ಮುಂತಾದ ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಯನ್ನು ಪರಿಚಯಿಸುವ ಉದ್ದೇಶದಿಂದ ಮೈಸೂರಿನ 23ನೇ ಮಹಾರಾಜರಾದ ಘನತೆವೆತ್ತ ಶ್ರೀ ಚಾಮರಾಜ ಒಡೆಯರ್ 10 ಇವರು 1880 ರಲ್ಲಿ ಮೈಸುರು ದಸರಾ ಉತ್ಸವವನ್ನು ಪ್ರಾರಂಭಿಸಿದರು. ಆರಂಭದ ದಿನಗಳಲ್ಲಿ, ಜೀವಣ್ಣರಾಯನ ಕಟ್ಟೆಯು (ಈಗ ಜೆಕೆ ಗ್ರೌಂಡ್ಸ್ ಎಂದು ಅದನ್ನು ಕರೆಯಲಾಗುತ್ತಿದೆ) ಪ್ರದರ್ಶನದ ವೇದಿಕೆಯಾಗಿತ್ತು,

ಮತ್ತಷ್ಟು ಮಾಹಿತಿ>>

ದಸರಾ ವಸ್ತುಪ್ರದರ್ಶನ 2023 ರಗ್ಯಾಲರಿ
ದಸರಾ ವಸ್ತು ಪ್ರದರ್ಶನಗ್ಯಾಲರಿ
vector
vc-t

ಪ್ರವಾಸೋದ್ಯಮ

vct-b

ಮೈಸೂರು ಭಾರತದ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ. ಮೈಸೂರನ್ನು ಭಾರತದ ‘ಅರಮನೆ ನಗರ’ವೆಂದೂ ಹೇಳಲಾಗುತ್ತದೆ. 2006 ರಲ್ಲಿ ಮೈಸೂರು ನಗರವು ದೆಹಲಿಯ ಕೆಂಪುಕೋಟೆ, ಕುತುಬ್ ಮೀನಾರ್ ಮತ್ತು      ತಾಜ್‌ಮಹಲ್‌ಗಳನ್ನೂ ಸೋಲಿಸಿ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುವ ಸ್ಥಳವಾಗಿದೆ. ನ್ಯೂಯಾರ್ಕ್ ಟೈಮ್ಸ್ ಇತ್ತೀಚೆಗೆ ಭೂಮಿಯ ಮೇಲೆ ನೋಡಲೇಬೇಕಾದ 31 ಸ್ಥಳಗಳಲ್ಲಿ ಮೈಸೂರನ್ನು ಒಂದೆಂದು ಸತತ ಎರಡು ವರ್ಷ ಪಟ್ಟಿ ಮಾಡಿದೆ.

ದಕ್ಷಿಣ ಭಾರತದ ದೊಡ್ಡ ಪ್ರವಾಸೋದ್ಯಮದ ಮಧ್ಯದಲ್ಲಿ ಮೈಸೂರು ನಗರವು ಸ್ಥಾಪಿತವಾಗಿದೆ. ಅಲ್ಲದೇ, ಇದು ಕೇರಳ ಮತ್ತು ತಮಿಳುನಾಡಿನ ಪ್ರವಾಸೋದ್ಯಮದ ಆಕರ್ಷಣೆಗಳಿಗೆ ತುಂಬಾ ಹತ್ತಿರದಲ್ಲಿದೆ.

ನೆರೆಯ ಜಿಲ್ಲೆಗಳು ಮತ್ತು ರಾಜ್ಯಗಳನ್ನು ಅನ್ವೇಷಿಸಲು ಮೈಸೂರನ್ನು ಪ್ರೋತ್ಸಾಹಕವಾಗಿ ಸುಲಭವಾಗಿ ಬಳಸಬಹುದು. ಕೊಡಗು, ವೈನಾಡು, ಅಥವಾ ನೀಲಗಿರಿ ಮತ್ತು ಸುತ್ತಲಿನ ಇತರೆ ಜಿಲ್ಲೆಗಳಾಗಿರಲಿ, ಮೈಸೂರು ಎಲ್ಲೆಡೆಗೆ ಹೋಗಲು ಅನುಕೂಲಕರ ಸ್ಥಳದಲ್ಲಿದೆ.

ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮಿರುವ ಮೈಸೂರು ನಗರವು ಕಳೆದ ಮೂರು ವರ್ಷಗಳಿಂದ ಪ್ರವಾಸಿಗರ ಆತಿಥ್ಯದಲ್ಲಿ ಭಾರಿ ಬೆಳವಣಿಗೆಯನ್ನು ದಾಖಲಿಸಿದೆ. ಈ ಅವಧಿಯಲ್ಲಿ ನಗರದಲ್ಲಿ 40 ಕ್ಕೂ ಹೆಚ್ಚು ಹೋಟೆಲ್‌ಗಳು ಸೇರ್ಪಡೆಗೊಂಡಿವೆ ಮತ್ತು ಅವುಗಳಲ್ಲಿ 16 ಉನ್ನತ ಶ್ರೇಣಿಯ ಹೋಟೆಲ್‍ಗಳಾಗಿವೆ. ಇದರಿಂದಾಗಿ, ನಗರವು ಈಗ ಅತ್ಯಂತ ಅಪೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ ಏಕೆಂದರೆ ಇದು ಸಾಮಾನ್ಯ ವ್ಯಕ್ತಿಯ ಬಜೆಟ್‌ಗೂ ನಿಲುಕುವಂತಹ ಹೋಟೆಲ್‌ಗಳೂ ಸೇರಿದಂತೆ ರಾಜತಾಂತ್ರಿಕರಿಗೂ ಸೌಲಭ್ಯಗಳ ಸೇವೆಯನ್ನು ಒದಗಿಸುವ ಅತ್ಯುತ್ತಮ ದರ್ಜೆಯ ಹೋಟೆಲ್‌ಗಳನ್ನು ಹೊಂದಿದೆ.

ಇದಲ್ಲದೇ, ನಗರವು ಸಾಂಪ್ರದಾಯಿಕ ಆಹಾರ ಪದ್ಧತಿಯಿಂದ ಕಾಂಟಿನೆಂಟಲ್ ಶೈಲಿಯ ಪದ್ಧತಿಯವರೆಗೆ ಸರಿಹೊಂದುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ರೀತಿಯ ಉತ್ತಮವಾದ ಆಹಾರಗಳನ್ನು ಒದಗಿಸುವ ಸಾಕಷ್ಟು ಸಂಖ್ಯೆಯ ಭೋಜನಾಲಯಗಳನ್ನು ಹೊಂದಿದೆ.

+
ಮೈಸೂರಿನಲ್ಲಿ

ಮೈಸೂರಿನ ಸುತ್ತ

ಆತಿಥ್ಯ

ಮೈಸೂರಿನ ಭೌಗೋಳಿಕ ಸೂಚಿಗಳು

vct-b
null

ನಂಜನಗೂಡು ರಸಬಾಳೆ

null

ಮೈಸೂರು ರೇಷ್ಮೆ

null

ಬೀಟೆ ಮರದ ಇನ್ಲೇ ಕೆಲಸ

null

ಮೈಸೂರು ಮಲ್ಲಿಗೆ

null

ಮೈಸೂರು ವೀಳ್ಯದೆಲೆ

null

ಮೈಸೂರು ಪಾಕ

null

ಮೈಸೂರು ಗಂಧದ ಎಣ್ಣೆ

null

ಮೈಸೂರು ಗಂಧದ ಸಾಬೂನು

null

ಮೈಸೂರು ಅಗರಬತ್ತಿ

null

ಮೈಸೂರಿನ ಸಾಂಪ್ರದಾಯಿಕ ವರ್ಣಚಿತ್ರಗಳು

null

ಗಂಜೀಫಾ ಬಿಲ್ಲೆಗಳು